Flag of Indiaसत्यमेव जयते AADTAK
CRISIS INDIA KARNATAKA

ಚಿರತೆ ದಾಳಿಗೆ ವ್ಯಕ್ತಿ ಬಲಿ – ಗ್ರಾಮಸ್ಥರಲ್ಲಿ ಆತಂಕ

ಚಿತ್ರದುರ್ಗ: ಚಿರತೆ ದಾಳಿಗೆ ಸಿಲುಕಿದ ರೈತನೋರ್ವ ಸಾವನ್ನಪ್ಪಿರುವ ಭೀಕರ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ತಾಲೂಕಿನ ದೊಡ್ಡಚಲ್ಲೂರು (Doddachalluru) ಗ್ರಾಮದ ಬಳಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಮನೆಯ ಸಮೀಪ ರೈತನ ಮೇಲೆ ಚಿರತೆ ದಾಳಿ ನಡೆಸಿದ್ದು

Public TV ಕನ್ನಡ Wed, 04 Nov 2026 02:22
Read the original at Public TV ಕನ್ನಡ ↗