Flag of Indiaसत्यमेव जयते AADTAK
GOOD INDIA KARNATAKA

ಸ್ವಾರ್ಥ ಜಗತ್ತಿನಲ್ಲಿ ಸಂಬಂಧಗಳಿಗೆ ಬೆಲೆಯಿಲ್ಲ: ಬಿ.ವೈ. ವಿಜಯೇಂದ್ರ

ಹೊಸದುರ್ಗ: ‘ಪ್ರಸ್ತುತ ಸ್ವಾರ್ಥ ಜಗತ್ತಿನಲ್ಲಿ ಸಂಬಂಧದ ಬೆಲೆ ತಿಳಿಯುತ್ತಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು. ಎಲ್ಲಿ ಪ್ರೀತಿ ನಂಬಿಕೆ ಇರುತ್ತದೆಯೋ ಅಲ್ಲಿ ಸುಖವಿರುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಪ್ರಜಾವಾಣಿ Thu, 05 Nov 2026 01:00
Read the original at ಪ್ರಜಾವಾಣಿ ↗