GOOD
INDIA
KARNATAKA
ಸಿಮ್ರಾ ನದಾಫ್, ನಂದನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಜಯಸಾಧಿಸಿದರು

ಕಾರ್ಕಳ (ಉಡುಪಿ ಜಿಲ್ಲೆ): ಅಗ್ರಸ್ಥಾನದಲ್ಲಿದ್ದ ಇಬ್ಬರು ಆಟಗಾರರ ರೋಚಕ ಹೋರಾಟದಲ್ಲಿ ಮೈಸೂರಿನ ನಂದನ್ ಎಂ.ಎಂ.ಬಿ ಜಯಸಾಧಿಸಿದರು. ಈ ಮೂಲಕ ಗಳಿಸಿದ ಮುನ್ನಡೆಯ ಬಲದಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಜಿಎಫ್‌ಐ) 17 ವರ್ಷದೊಳಗಿನವರ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾ
Read the original at ಪ್ರಜಾವಾಣಿ ↗