Flag of Indiaसत्यमेव जयते AADTAK
PROBLEM BUSINESS KARNATAKA

ಪಶು ವೈದ್ಯರ ನಿರ್ಲಕ್ಷ್ಯ ಖಂಡಿಸಿ ರೈತರಿಂದ ಪ್ರತಿಭಟನೆ

ನವಲಗುಂದ: ಪಶು ವೈದ್ಯರ ನಿರ್ಲಕ್ಷ್ಯ ಖಂಡಿಸಿ ತಹಶೀಲ್ದಾರ್‌ ಕಚೇರಿ ಎದುರು ಪಟ್ಟಣದ ಮೈಲಾರಪ್ಪ ಸಿದ್ದಪ್ಪ ಕಿಲಾರಿ ಅವರಿಗೆ ಸೇರಿದ ಜಾನುವಾರು ಕಳೇಬರ ಇಟ್ಟು ರೈತರು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Sun, 01 Nov 2026 01:00 ALLEGED
Read the original at ಪ್ರಜಾವಾಣಿ ↗