CRISIS
INDIA
KARNATAKA
ಸಿಂಧನೂರಿನಲ್ಲಿ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ, ಗಾಯ

ಸಿಂಧನೂರು: ತಾಲ್ಲೂಕಿನ ಶಾಂತಿನಗರದ ಬಾಲಕಿ ಶ್ರಾವಣಿ ಹನುಮಂತ ಕುಂಬಾರ(5) ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಕೈ–ಕಾಲಿಗೆ ಕಚ್ಚಿ ಗಾಯಗೊಳಿಸಿವೆ. ಸಿಂಧನೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಲಾಗಿದೆ.
Read the original at ಪ್ರಜಾವಾಣಿ ↗