GOOD
INDIA
KARNATAKA
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಲಬುರಗಿಯ ಸೂರ್ಯನಾರಾಯಣ ದೇವಸ್ಥಾನಕ್ಕೆ ಭೇಟಿ

ಕಲಬುರಗಿ: ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಸೂರ್ಯ ನಾರಾಯಣ ದೇವಸ್ಥಾನದ ಯೋ ಗೀಶ್ವರ ಯಾಜ್ಞವಲ್ಕ್ಯ ಭವನದಲ್ಲಿ ನಡೆಯುತ್ತಿರುವ ಕೋಟಿ ಸೂರ್ಯನಾರಾಯಣ ನಾಮ ಜಪದ ಸಂದರ್ಭದಲ್ಲಿ ಬುಧವಾರ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.
Read the original at ಪ್ರಜಾವಾಣಿ ↗