CONTESTED
INDIA
KARNATAKA
ಕನ್ನಡಿಗರಿಗೆ ತಾರತಮ್ಯ: ದೂರು ಹೇಳುವ ವ್ಯವಸ್ಥೆ ಬೇಕು–ರವಿ

ಬೆಂಗಳೂರು: ರಾಜ್ಯದ ಕಂಪನಿಗಳಲ್ಲಿ ನಡೆಯುವ ನೇಮಕಾತಿಗಳಲ್ಲಿ ಕನ್ನಡಿಗರು ಎಂಬ ಕಾರಣಕ್ಕೆ ತಾರತಮ್ಯ ಎಸಗಿದರೆ ಅದರ ಬಗ್ಗೆ ದೂರು ನೀಡಲು ವ್ಯವಸ್ಥೆಯೊಂದನ್ನು ಸರ್ಕಾರ ರೂಪಿಸಬೇಕು ಎಂದು ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿಯ (ಬಿಸಿಐಸಿ) ಅಧ್ಯಕ್ಷ ಕೆ. ರವಿ ಹೇಳಿದರು.
ಪ್ರಜಾವಾಣಿ पर मूल खबर पढ़ें ↗