PROBLEM
POLITICS
KARNATAKA
ಕೆಸರುಗದ್ದೆಯಾದ ರಾಜೀವ್ ಗಾಂಧಿ ಬಡಾವಣೆ ರಸ್ತೆ

ಶಿಡ್ಲಘಟ್ಟ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಜನರು ಒಂದೆಡೆ ಹರ್ಷಗೊಂಡಿದ್ದಾರೆ. ಮತ್ತೊಂದೆಡೆ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯ 27ನೇ ವಾರ್ಡ್ನ ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳು ಮಾತ್ರ ರಸ್ತೆಗಳ ದುಸ್ಥಿತಿಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.
Read the original at ಪ್ರಜಾವಾಣಿ ↗