RESPONSE
INDIA
KARNATAKA
ಜಿಲ್ಲಾಸ್ಪತ್ರೆ: ಕೃಷಿ ಇಲಾಖೆ ಜಾಗ ಪಡೆಯಲು ನಿರ್ಣಯ

ಧಾರವಾಡ: ಜಿಲ್ಲಾಸ್ಪತ್ರೆ ಹೊಸ ಕಟ್ಟಡ ನಿರ್ಮಾಣಕ್ಕೆ ಕೃಷಿ ಇಲಾಖೆಯ (ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯ ಕಚೇರಿ ಬಳಿ) 20 ಎಕರೆ ಜಾಗವನ್ನು ಪಡೆಯಲು ಕೆಡಿಪಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಪ್ರಜಾವಾಣಿ पर मूल खबर पढ़ें ↗