UGLY
INDIA
KARNATAKA
ಪಾಕ್ನ ವಿವಾದಿತ ಧರ್ಮಗುರು ಅನುಯಾಯಿ ಸಮಾಧಿ ಮೇಲೆ ಕಲ್ಮ ವಿರೋಧಿ ಬರಹ – ಚಿಕ್ಕಮಗಳೂರಲ್ಲಿ ಬೂದಿ ಮುಚ್ಚಿದ ಕೆಂಡ

ಚಿಕ್ಕಮಗಳೂರು: ಇಲ್ಲಿನ ಇಂದಾವರದಲ್ಲಿರುವ ಪಾಕಿಸ್ತಾನ ಮೂಲದ ಧರ್ಮಗುರು ರಿಯಾಜ್ ಅಹ್ಮದ್ ಗೋಹರ್ ಶಾಹಿ ಅನುಯಾಯಿಯ ಸಮಾಧಿಗೆ ಹಸಿರು ಚಾದರ ಹೊದಿಸಿ, ಕಲ್ಮ (Kalma) ವಿರೋಧಿ ಬರಹ ಬರೆಯಲಾಗಿದೆ. ಇದರಿಂದ ಚಿಕ್ಕಮಗಳೂರಲ್ಲಿ ( Chikkamagaluru) ಮುಸ್ಲಿಂ ಸಮುದಾಯದೊಳಗೆ ತೀವ್ರ ಆಕ್ರೋಶ ಸ್ಫೋಟಗೊಂಡಿದ
Public TV ಕನ್ನಡ पर मूल खबर पढ़ें ↗