Flag of Indiaसत्यमेव जयते AADTAK
GOOD INDIA KARNATAKA

ವೈಟ್ ಟ್ಯಾಪಿಂಗ್ ಕಾಮಗಾರಿ ಅಪೂರ್ಣ, ಸಾರ್ವಜನಿಕರಿಗೆ ಸಂಕಷ್ಟ

ಗುಬ್ಬಿ: ರಾಷ್ಟ್ರೀಯ ಹೆದ್ದಾರಿ 73ರ ವರ್ತುಲ ರಸ್ತೆ ಪ್ರಾರಂಭದ ಎಂ.ಎಚ್. ಪಟ್ಟಣ ಗೇಟ್‌ನಿಂದ ಹೇರೂರಿನ ಸಿಐಟಿ ಕಾಲೇಜಿನವರೆಗೆ ನಡೆಯುತ್ತಿದ್ದ ವೈಟ್ ಟ್ಯಾಪಿಂಗ್ ಕಾಮಗಾರಿ ಅಪೂರ್ಣವಾಗಿದ್ದು, ಸಾರ್ವಜನಿಕರು, ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗