Flag of Indiaसत्यमेव जयते AADTAK
GOOD INDIA KARNATAKA

ಮಳೆ ಬಳಿಕ ಬೆಳೆಗಳಿಗೆ ಕೀಟಬಾಧೆ ರೈತರಿಗೆ ಚಿಂತೆ

ಯಳಂದೂರು: ಈಚಿನ ದಿನಗಳಲ್ಲಿ ಉತ್ತಮ ಮಳೆಯಾಗಿದ್ದು, ಒಣಗಿದ್ದ ಕೃಷಿ ಭೂಮಿಯಲ್ಲಿ ಹಸಿರು ಚಿಗುರಿದೆ. ಮಳೆ ಬೆಳೆಗಳಿಗೆ ಜೀವಕಳೆ ತಂದಿದ್ದರೂ, ಮಳೆ ನಿಂತ ಬಳಿಕ ಕಾಣಿಸಿಕೊಂಡಿರುವ ಕೀಟಬಾಧೆ ಮತ್ತು ರೋಗಗಳ ಹಾವಳಿ ರೈತರನ್ನು ಚಿಂತೆಗೀಡು ಮಾಡಿದೆ. ಅದರಲ್ಲೂ, ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳುವಿನ ಕಾಟ

ಪ್ರಜಾವಾಣಿ Wed, 28 Oct 2026 01:00
ಪ್ರಜಾವಾಣಿ पर मूल खबर पढ़ें ↗