Flag of Indiaसत्यमेव जयते AADTAK
CRISIS INDIA KARNATAKA

ಬೋಟ್‌ನಲ್ಲಿ ಉಸಿರುಗಟ್ಟಿ ಮೂವರ ಸಾವು: ಮೀನುಗಾರರ ಪಾಲಿಗೆ ಮರಣ ಪಾಶವಾಯಿತೇ ಚಮನ್ ಮೀನು?

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತದಡಿ ಬಂದರಿನಲ್ಲಿ ನಿನ್ನೆ ಆಘಾತಕಾರಿ ದುರಂತ ಸಂಭವಿಸಿದೆ. ಬೋಟ್‌ನ ಕೋಲ್ಡ್ ಸ್ಟೋರೇಜ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಮೀನುಗಾರರು ಸಾವನ್ನಪ್ಪಿದ್ದಾರೆ. ಕೊಳೆತ ಮೀನಿನ ತ್ಯಾಜ್ಯದಿಂದ ಉತ್ಪತ್ತಿಯಾದ ವಿಷಾನಿಲದಿಂದ ಮೃತಪಟ್ಟಿರುವ ಶಂಕೆ

TV9 ಕನ್ನಡ Wed, 28 Oct 2026 12:58
Read the original at TV9 ಕನ್ನಡ ↗