GOOD
INDIA
KARNATAKA
ಸಿಂದಗಿ ಗ್ರಾಮೀಣ ಒಳರಸ್ತೆಗಳ ಸುಧಾರಣೆಗೆ ಆದ್ಯತೆ: ಶಾಸಕ ಅಶೋಕ ಮನಗೂಳಿ

ಸಿಂದಗಿ: ನಗರಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಒಳರಸ್ತೆಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಸಿಂದಗಿ-ಬ್ಯಾಕೋಡ ಗ್ರಾಮ, ಬಂಕಲಗಿ ಗ್ರಾಮದ ಒಳರಸ್ತೆ ರಸ್ತೆ ಸುಧಾರಣೆಗೊಂಡಿವೆ. ಆಹೇರಿ ಒಳರಸ್ತೆ ಕಾಮಗಾರಿಗಾಗಿ ₹1.50 ಕೋಟಿ ರೂಪಾಯಿ ಅನುದಾನದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂ
Read the original at ಪ್ರಜಾವಾಣಿ ↗