BAD
INDIA
KARNATAKA
ಲಾರಿ ಡ್ರೈವರ್ ಅವತಾರದಲ್ಲಿ ನವೀನ್ ಸಜ್ಜು – ‘ಸುಬ್ಬ ನಿಮ್ಮಲೊಬ್ಬ’ ಚಿತ್ರಕ್ಕೆ ಚಾಲನೆ

ಗಾಯಕನಾಗಿ ಕನ್ನಡಿಗರ ಮನಗೆದ್ದಿರುವ ನವೀನ್ ಸಜ್ಜು (Naveen Sajju) ಇದೀಗ ನಾಯಕನಾಗಿ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಮಧ್ಯಮ ವರ್ಗದ ಕನ್ನಡಿಗನ ಬದುಕು, ಕನಸು ಮತ್ತು ಹೋರಾಟದ ಕಥೆ ಹೊಂದಿರುವ ‘ಸುಬ್ಬ ನಿಮ್ಮಲೊಬ್ಬ’ ಚಿತ್ರದ ಮುಹೂರ್ತ ನೆರವೇರಿದ್ದು,
Read the original at Public TV ಕನ್ನಡ ↗