Flag of Indiaसत्यमेव जयते AADTAK
GOOD POLITICS KARNATAKA

ಅಮಿತ್ ಶಾ ವಿರುದ್ಧ ಬೆಂಗಳೂರಿನಲ್ಲಿ ಆಕ್ಷೇಪಾರ್ಹ ಹೇಳಿಕೆ – ಇಂದು ತೀರ್ಪು ಪ್ರಕಟ, ಖುದ್ದು ಹಾಜರಾಗಲಿದ್ದಾರೆ ರಾಗಾ

ಲಕ್ನೋ: ಅಮಿತ್ ಶಾ(Amit Shah) ವಿರುದ್ಧ ರಾಹುಲ್‌ ಗಾಂಧಿ(Rahul Gandhi) ನೀಡಿದ ಆಕ್ಷೇಪಾರ್ಹ ಹೇಳಿಕೆ ಸಂಬಂಧಿಸಿದಂತೆ ದಾಖಲಾಗಿರುವ ಮಾನನಷ್ಟ ಪ್ರಕರಣದ ತೀರ್ಪನ್ನು ಸುಲ್ತಾನ್‌ಪುರದ ಜನಪ್ರತಿನಿಧಿಗಳ ಕೋರ್ಟ್‌ ಇಂದು ಪ್ರಕಟಿಸಲಿದೆ. ತೀರ್ಪು ಹೊರಬೀಳುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ನ್ಯ

Public TV ಕನ್ನಡ Mon, 26 Oct 2026 03:04
Read the original at Public TV ಕನ್ನಡ ↗