GOOD
INDIA
KARNATAKA
ಚಿಕ್ಕಸಂಧಿ- ಮಗ್ಯಾತನಹಳ್ಳಿ ಬಂಡಿ ದಾರಿ ಒತ್ತುವರಿ ತೆರವು

ಚನ್ನಗಿರಿ: ತಾಲ್ಲೂಕಿನ ಚಿಕ್ಕಸಂಧಿ- ಮಗ್ಯಾತನಹಳ್ಳಿ ಗ್ರಾಮಗಳ ನಡುವಿನ ಪ್ರಮುಖ ಸಂಪರ್ಕ ರಸ್ತೆಯಾಗಿದ್ದ, 20 ಅಡಿ ಅಗಲದ ಬಂಡಿ ದಾರಿ ಒತ್ತುವರಿಯನ್ನು ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ತಂಡ ಗುರುವಾರ ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಿತು.
ಪ್ರಜಾವಾಣಿ पर मूल खबर पढ़ें ↗