GOOD
INDIA
KARNATAKA
ಇಮಾಮ್ಗೆ ‘ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ’

ಬೆಂಗಳೂರು: ಭಾರತೀಯ ಸಮೂಹ ಮಾಧ್ಯಮ ಮತ್ತು ಸಂಶೋಧನಾ ಸಂಸ್ಥೆ (ಐಎಂಎಸ್ಆರ್) ನೀಡುವ ‘ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ’ಗೆ ‘ಪ್ರಜಾವಾಣಿ’ಯ ಬೆಳಗಾವಿ ವರದಿಗಾರ ಇಮಾಮ್ ಹುಸೇನ್ ಗೂಡುನವರ ಆಯ್ಕೆ ಆಗಿದ್ದಾರೆ.
ಪ್ರಜಾವಾಣಿ पर मूल खबर पढ़ें ↗