CRISIS
INDIA
KARNATAKA
ಹುಣಸೂರು ಗುರುಪುರದ ಬಳಿ ಕುರಿಗಾಹಿಗಳ ಮೇಲೆ ಗುಂಡಿನ ದಾಳಿ

ಹುಣಸೂರು (ಮೈಸೂರು): ತಾಲ್ಲೂಕಿನ ಗುರುಪುರದ ಟಿಬೆಟ್ ಕ್ಯಾಂಪ್ ಬಳಿ ಕುರಿಗಾಹಿಗಳ ಮೇಲೆ ಕುರಿ ಕಳ್ಳರು ಗುಂಡಿನ ದಾಳಿ ನಡೆಸಿದ್ದು, ಗೋವಿಂದ (38) ಜುಂಜಣ್ಣ (37) ಮತ್ತು ಭೀಮ (36) ಎಂಬುವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ पर मूल खबर पढ़ें ↗