Flag of Indiaसत्यमेव जयते AADTAK
GOOD INDIA KARNATAKA

ಐದು ದಶಕಗಳ ನಟನೆಗೆ ಕಣ್ಣಪ್ಪನ ಸಂಭ್ರಮ

ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ನಟನಾ ವೃತ್ತಿಯಲ್ಲಿ ಐದು ದಶಕಗಳನ್ನು ಪೂರೈಸಿದ್ದಾರೆ. ಈ ಸಂಭ್ರಮದ ನೆನಪಿಗೆ ಅವರು ಬೇಡರ ಕಣ್ಣಪ್ಪನಾಗಿ ನಟಿಸಿರುವ ಪೌರಾಣಿಕ ನಾಟಕದ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.

ಪ್ರಜಾವಾಣಿ Thu, 29 Oct 2026 01:00
ಪ್ರಜಾವಾಣಿ पर मूल खबर पढ़ें ↗