Flag of Indiaसत्यमेव जयते AADTAK
STATE ACTION INDIA KARNATAKA

ನಟ ಧನ್ವೀರ್ ವಿರುದ್ಧ ಮೂರು ಎನ್‌ಸಿಆರ್ ಪ್ರಕರಣಗಳು ದಾಖಲು

‌ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಹಾಗೂ ನಟ ಧನ್ವೀರ್ ವಿರುದ್ಧ ಆರೋಪ –ಪ್ರತ್ಯಾರೋಪ ತೀವ್ರಗೊಂಡಿದ್ದು, ಧನ್ವೀರ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಮೂರು ಎನ್‌ಸಿಆರ್ (ಗಂಭೀರವಿಲ್ಲದ ಪ್ರಕರಣ) ದಾಖಲಾಗಿವೆ.

ಪ್ರಜಾವಾಣಿ Tue, 27 Oct 2026 01:00 ALLEGED
ಪ್ರಜಾವಾಣಿ पर मूल खबर पढ़ें ↗