Flag of Indiaसत्यमेव जयते AADTAK
MILESTONE BUSINESS KARNATAKA

ಭಾರತದ ಉಕ್ಕಿನ ಕಥೆ… ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಅಮೆರಿಕ, ಜಪಾನ್ ಎರಡನ್ನೂ ಮೀರಿಸಿದ ಭಾರತ

ಭಾರತದಲ್ಲಿ ಕಚ್ಚಾ ಉಕ್ಕು ಉತ್ಪಾದನೆ 2014ರಿಂದ 2025ರವವರೆಗೆ ಎರಡು ಪಟ್ಟು ಹೆಚ್ಚಳವಾಗಿದೆ. 2014ರಲ್ಲಿ 87 ಮಿಲಿಯನ್ ಟನ್ ಇದ್ದ ಉಕ್ಕು ಉತ್ಪಾದನೆ 2025ರಲ್ಲಿ 164.9 ಮಿಲಿಯನ್ ಟನ್​ಗೆ ಏರಿದೆ. ಇದೇ ಅವಧಿಯಲ್ಲಿ ಅಮೆರಿಕ ಮತ್ತು ಜಪಾನ್​ನಲ್ಲಿ ಉಕ್ಕು ಉತ್ಪಾದನಾ ದರ ಕಡಿಮೆಗೊಂಡಿದೆ. ಈಗ ಆ ಎರಡು

TV9 ಕನ್ನಡ Fri, 06 Nov 2026 06:40
Read the original at TV9 ಕನ್ನಡ ↗