Flag of Indiaसत्यमेव जयते AADTAK
UGLY INDIA KARNATAKA

ಧರ್ಮಸ್ಥಳ ಕೇಸ್ – ಎಸ್‌ಐಟಿ ಮುಖ್ಯಸ್ಥರಿಂದ ಸೌಜನ್ಯ ಪೋಷಕರಿಗೆ ಬುಲಾವ್

ಮಂಗಳೂರು: ಧರ್ಮಸ್ಥಳದ (Dharmasthala) ಸೌಜನ್ಯ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಎಸ್‌ಐಟಿಯ ನೂತನ ಮುಖ್ಯಸ್ಥರು ಸೌಜನ್ಯ ಪೋಷಕರಿಗೆ ವಿಚಾರಣೆಗೆ ಬುಲಾವ್ ನೀಡಿದ್ದಾರೆ. ಧರ್ಮಸ್ಥಳದ ಸೌಜನ್ಯ ಪ್ರಕರಣ (Sowjanya Case) ತನಿಖೆಗೆ ಎಸ್‌ಐಟಿಯ ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಠೋಡ್ ನ

Public TV ಕನ್ನಡ Mon, 02 Nov 2026 05:37
Public TV ಕನ್ನಡ पर मूल खबर पढ़ें ↗