Flag of Indiaसत्यमेव जयते AADTAK
PROBLEM BUSINESS KARNATAKA

ಚಾಲಕರಿಂದ ದುಪ್ಪಟ್ಟು ಬಾಡಿಗೆ ವಸೂಲಿ, ಪ್ರಯಾಣಿಕರಿಗೆ ತೊಂದರೆ

ವಡಗೇರಾ: ಶುಕ್ರವಾರ ಕರೆ ನೀಡಿದ್ದ ಯಾದಗಿರಿ ಬಂದ್‌ನಿಂದಾಗಿ ಹಳೆ ಬಸ್ ನಿಲ್ದಾಣಕ್ಕೆ ಹಾಗೂ ರೈಲು ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು, ವಯೊವೃದ್ಧರು, ಚಿಕ್ಕ ಬಾಲಕರು ಹಾಗೂ ಗರ್ಭಿಣಿಯರು ಸಾಕಷ್ಟು ತೊಂದರೆ ಅನುಭವಿಸಿದರು

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗