GOOD
INDIA
KARNATAKA
ಬೆಳಗಾವಿಯಲ್ಲಿ ರಸ್ತೆ, ನಾಲಾ ಒತ್ತುವರಿ ಆರೋಪ

ಬೆಳಗಾವಿ: ತಾಲ್ಲೂಕಿನ ಕಾಕತಿ ಸಮೀಪದ ಸಿದ್ದೇಶ್ವರ ನಗರದಲ್ಲಿರುವ ಸೇಂಟ್ ಜಾನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ವಿರುದ್ಧ ರಸ್ತೆ, ನಾಲಾ ಒತ್ತುವರಿ ಹಾಗೂ ಸಾರ್ವಜನಿಕ ಚರಂಡಿ ವ್ಯವಸ್ಥೆಗೆ ಅಡ್ಡಿಪಡಿಸಲಾಗಿದೆ ಎಂದು ನಿವಾಸಿಗಳು ಮಹಾನಗರ ಪಾಲಿಕೆ ಆಯುಕ್ತ ಎಂ.ಕಾರ್ತಿಕ್ ಅವರಿಗೆ ಮನವಿ
Read the original at ಪ್ರಜಾವಾಣಿ ↗