Flag of Indiaसत्यमेव जयते AADTAK
BAD INDIA KARNATAKA

ಲಡ್ಡು ಪ್ರಕರಣ: ವರ್ಗಾಯಿಸಲು ನಕಾರ

ನವದೆಹಲಿ (ಪಿಟಿಐ): ತಿರುಪತಿ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ವಿಚಾರಣೆಯನ್ನು ಆಂಧ್ರಪ್ರದೇಶದ ಹೊರಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಪ್ರಜಾವಾಣಿ Fri, 06 Nov 2026 00:40
ಪ್ರಜಾವಾಣಿ पर मूल खबर पढ़ें ↗