UGLY
INDIA
KARNATAKA
ಗೋಕರ್ಣ ಸಮುದ್ರದಲ್ಲಿ ಮುಳುಗಿ ಜಾರ್ಖಂಡ್ನ ಯುವತಿ ಸೇರಿ ಬೆಂಗಳೂರಿನ ಮೂವರು ಐಟಿ ಉದ್ಯೋಗಿಗಳು ಸಾವು

ಗೋಕರ್ಣದ ದುಬ್ಬಣಶಶಿ ಕಡಲತೀರದಲ್ಲಿ ಭಾರಿ ಅಲೆಗೆ ಸಿಲುಕಿದ ಬೆಂಗಳೂರಿನ ಐಟಿ ಉದ್ಯೋಗಿಗಳ ಐವರ ಪೈಕಿ ಶೋಭಾ ದಾಸ್, ಮಹಮ್ಮದ್ ಅಕ್ರಮ್ ಹಾಗೂ ವಿಶ್ವ ಮೃತಪಟ್ಟಿದ್ದಾರೆ. ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಈ ಪೈಕಿ, ಶೋಭಾ ದಾಸ್ ಜಾರ್ಖಂಡ್ ಮೂಲದವರಾಗಿದ್ದು, ಉಳಿದವರು ಬೆಂಗಳೂರಿನವರು
Read the original at TV9 ಕನ್ನಡ ↗