Flag of Indiaसत्यमेव जयते
GOOD INDIA KARNATAKA

Entitle parents to ideals too: DySP Pramod Kumar

ಪುತ್ತೂರು: ‘ಪ್ರಪಂಚದಲ್ಲಿ ಬೆಲೆ ಕಟ್ಟಲಾಗದಿರುವುದು ತಂದೆ ತಾಯಿಯ ಮೌಲ್ಯ. ಅವರು ಮಾಡಿಟ್ಟ ಆಸ್ತಿಗೆ ಮಾತ್ರ ಹಕ್ಕುದಾರರಾಗದೆ, ಅವರ ಆದರ್ಶಗಳಿಗೂ ಹಕ್ಕುದಾರರಾಗಬೇಕು’ ಎಂದು ಡಿವೈಎಸ್‌ಪಿ ಪ್ರಮೋದ್‌ ಕುಮಾರ್ ಹೇಳಿದರು.

ಪ್ರಜಾವಾಣಿ Wed, 19 Aug 2026 01:09
Read the original at ಪ್ರಜಾವಾಣಿ ↗