Flag of Indiaसत्यमेव जयते AADTAK
GOOD INDIA KARNATAKA

ದೆಹಲಿಯಲ್ಲಿ ನಡೆದ ದೀಪಾವಳಿ ಸ್ನೇಹ ಸಮ್ಮಿಲದಿಂದ ಸಿದ್ದರಾಮಯ್ಯ ದೂರ: ರಾಹುಲ್ ಗಾಂಧಿಯೇ ಆಹ್ವಾನಿಸಿದ್ರೂ ಹೋಗದ ಮಾಜಿ ಸಿಎಂ

ಮಾಜಿ ಸಿಎಂ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ತನಿಖೆಯಿಂದ ಅಸಮಾಧಾನಗೊಂಡಿದ್ದಾರೆ. ರಾಹುಲ್ ಗಾಂಧಿ ಆಹ್ವಾನಿಸಿದ್ದ ದೆಹಲಿ ದೀಪಾವಳಿ ಸ್ನೇಹ ಸಮ್ಮಿಲನಕ್ಕೆ ಗೈರು ಹಾಜರಾಗಿದ್ದಾರೆ. ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಅಹಿಂದ ಮತ ದೂರವಾಗುತ್ತಿವೆ ಎಂದು ರ

TV9 ಕನ್ನಡ Sat, 07 Nov 2026 16:48
Read the original at TV9 ಕನ್ನಡ ↗