GOOD
INDIA
KARNATAKA
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರವೇ ವಿಮಾನ ಸೇವೆ ಸ್ಥಗಿತ: ಪ್ರಯಾಣಿಕರಿಗೆ ತೀವ್ರ ಸಂಕಷ್ಟ!

ಮಲೆನಾಡಿನ ಸಂಪರ್ಕ ಕೊಂಡಿಯಾದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರವೇ ವಿಮಾನ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ. ಇಂಡಿಗೋ ಹಾಗೂ ಸ್ಪೈಸ್‌ಜೆಟ್ ಬಳಿಕ ಕೊನೆಯ ಸಂಸ್ಥೆಯಾದ ‘ಸ್ಟಾರ್ ಏರ್’ ಕೂಡ ನವೆಂಬರ್ 21ರಿಂದ ಸೇವೆ ಬಂದ್ ಮಾಡಲಿದೆ. ಉಡಾನ್ ಸಬ್ಸಿಡಿ ಅಂತ್ಯ ಹಾಗೂ ನಿರ್ವಹಣಾ ಹೊರೆ ಇದಕ್ಕೆ
Read the original at TV9 ಕನ್ನಡ ↗