GOOD
INDIA
KARNATAKA
ತುಂಬಾ ಸುಸ್ತಾಗಿದೆ, ಆದರೆ ಗುಂಡು ಎದುರಿಸಲು ನಾ ಸಿದ್ಧ!

ಭಾರತೀಯ ಕ್ರಿಕೆಟ್‌ನ ಅತ್ಯಂತ ದಿಟ್ಟ ಮತ್ತು ಆಕ್ರಮಣಕಾರಿ ಸಾರಥಿ ಎಂದೇ ಗುರುತಿಸಿಕೊಂಡಿರುವ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮತ್ತೊಮ್ಮೆ ತಮ್ಮ ನೇರ ನುಡಿಗಳಿಂದ ಸುದ್ದಿಯಾಗಿದ್ದಾರೆ. ನಿರಂತರ ಸರಣಿಗಳ ಬಿಡುವಿಲ್ಲದ ವೇಳಾಪಟ್ಟಿಯಿಂದ ತಮಗೆ ಮಾನಸಿಕವಾಗಿ ಆಯಾಸವಾಗಿರುವುದನ್ನು ಮುಕ್ತವಾಗಿ ಒಪ್ಪಿ
TV9 ಕನ್ನಡ पर मूल खबर पढ़ें ↗