Flag of Indiaसत्यमेव जयते AADTAK
GOOD INDIA KARNATAKA

ಸಿಗ್ನಿಸ್ ಏಷ್ಯಾದ ಅಧ್ಯಕ್ಷರಾಗಿ ಫಾ. ವಿಕ್ಟರ್ ವಿಜಯ್ ಲೋಬೊ ಆಯ್ಕೆ

ಮಂಗಳೂರು: ‘ಸಿಗ್ನಿಸ್ ಇಂಡಿಯಾ’ ಅಧ್ಯಕ್ಷರಾಗಿರುವ ಮಂಗಳೂರು ಧರ್ಮಪ್ರಾಂತ್ಯದ ಫಾ.ವಿಕ್ಟರ್ ವಿಜಯ್ ಲೋಬೊ ಅವರು 2026–2030ರ ಅವಧಿಗೆ ಸಿಗ್ನಿಸ್ ಏಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ Tue, 27 Oct 2026 01:00
ಪ್ರಜಾವಾಣಿ पर मूल खबर पढ़ें ↗