PROBLEM
INDIA
KARNATAKA
ತಾಯಿ– ಮಗುವಿನ ಮರಣ ಹೆಚ್ಚಳ ಕಳವಳಕಾರಿ: ಖಾದರ್

ಚಿತ್ರದುರ್ಗ: ‘ಆಸ್ಪತ್ರೆಗಳಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳಿದ್ದರೂ ತಾಯಿ –ಮರಣ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ. ಗರ್ಭಿಣಿಯರ ಆರೋಗ್ಯದ ಮೇಲೆ ವೈದ್ಯಾಧಿಕಾರಿಗಳು ನಿಗಾ ವಹಿಸಿದರೆ ತಾಯಿ– ಮಗುವಿನ ಮರಣ ಪ್ರಮಾಣ ತಗ್ಗಿಸಲು ಸಾಧ್ಯವಿದೆ’ ಎಂದು ಆರೋಗ್ಯ, ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು
ಪ್ರಜಾವಾಣಿ पर मूल खबर पढ़ें ↗