Flag of Indiaसत्यमेव जयते AADTAK
UGLY INDIA KARNATAKA

ಕಾರು ಹರಿಸಿ ಕೊಲೆ: ಮೂವರ ಬಂಧನ

ಬೆಂಗಳೂರು: ರಸ್ತೆ ಗಲಾಟೆ ವಿಚಾರಕ್ಕೆ ಯುವಕನ ಮೇಲೆ ಕಾರು ಹರಿಸಿ ಕೊಲೆ ಮಾಡಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Tue, 27 Oct 2026 00:40
Read the original at ಪ್ರಜಾವಾಣಿ ↗