GOOD
CRIME
KARNATAKA
ಪೊಲೀಸ್ ಐಟಿ –ಡ್ಯಾಶ್‌ಬೋರ್ಡ್ ತಂತ್ರಾಂಶ: ವಿಜಯಪುರ ಜಿಲ್ಲಾ ಪೊಲೀಸ್ ಪ್ರಥಮ

ವಿಜಯಪುರ: ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿ ಸಾಧಿಸಿರುವ ವಿಜಯಪುರ ಜಿಲ್ಲಾ ಪೊಲೀಸ್ ಘಟಕವು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ‘ಪೊಲೀಸ್ ಐಟಿ –ಡ್ಯಾಶ್‌ಬೋರ್ಡ್’ (Police IT - Dashboard) ತಂತ್ರಾಂಶದ ಮಾಸಿಕ ಕಾರ್ಯಕ್ಷಮತೆ ಮೌಲ್ಯಮಾಪನ ಶ್ರೇಯಾಂಕದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥ
Read the original at ಪ್ರಜಾವಾಣಿ ↗