Flag of Indiaसत्यमेव जयते AADTAK
GOOD INDIA KARNATAKA

ಶಾಲೆ, ಅಂಗನವಾಡಿಯ ನೀರಿನ ಸೌಲಭ್ಯಕ್ಕೆ ಆದ್ಯತೆ

ಕಾರವಾರ: ‘ಟಾಸ್ಕ್ ಫೋರ್ಸ್‍ನಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ಶಾಲೆ, ಅಂಗನವಾಡಿ, ಹಾಸ್ಟೆಲ್‌, ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ನೀರಿನ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಸೂಚಿಸಿದರು.

ಪ್ರಜಾವಾಣಿ Fri, 30 Oct 2026 01:00
ಪ್ರಜಾವಾಣಿ पर मूल खबर पढ़ें ↗