PROBLEM
BUSINESS
KARNATAKA
ಕಳಪೆ ರಸ್ತೆ ಗುಣಮಟ್ಟದ ಬಗ್ಗೆ ಜಿಲ್ಲಾಧಿಕಾರಿಗೆ ದೂರು

ಕೊಳ್ಳೇಗಾಲ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 948 ರಸ್ತೆಯ ಗುಣಮಟ್ಟ ಕಳಪೆಯಾಗಿದೆ. ವಾಹನ ಸವಾರರಿಗೆ ಸಂಚಾರ ಮಾಡುವಾಗ ಅಪಘಾತಗಳು ಉಂಟಾಗಿ ಸಾವು- ನೋವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರ ವಿರುದ್ಧ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಬೇಕು ಎಂದು ಜೆಡಿಎಸ್ ತಾಲ್ಲೂಕು
ಪ್ರಜಾವಾಣಿ पर मूल खबर पढ़ें ↗