CONTESTED
BUSINESS
KARNATAKA
ಹಾವೇರಿಯಲ್ಲಿ ಹೂವು ಚೆಲ್ಲಿ ರೈತರ ಆಕ್ರೋಶ

ಹಾವೇರಿ: ‘ಹೂವು ಬೆಳೆಯುವ ರೈತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿದ್ದಾರೆ’ ಎಂದು ಆರೋಪಿಸಿ ನಗರದ ಹಳೇ ಪಿ.ಬಿ. ರಸ್ತೆಯ ಕಾಗಿನೆಲೆ ವೃತ್ತದ ಬಳಿ ಭಾನುವಾರ ಹೂವುಗಳನ್ನು ಚೆಲ್ಲಿ ರೈತರು ದಿಢೀರ್ ಪ್ರತಿಭಟನೆ ನಡೆಸಿದರು.
Read the original at ಪ್ರಜಾವಾಣಿ ↗