GOOD
INDIA
KARNATAKA
ಮೋದಿ ಅವರ ಈ ಬಾರಿಯ ದೀಪಾವಳಿಗೆ ಮತ್ತಷ್ಟು ಮೆರುಗು ತಂದವರು ಯಾರು ಗೊತ್ತೇ? ಇಲ್ಲಿದೆ ನೋಡಿ ವಿಡಿಯೋ

ಪ್ರಧಾನಿ ಮೋದಿ ಅವರ ದೀಪಾವಳಿಗೆ ಸೂರ್ಯಕುಮಾರ್ ಯಾದವ್ ಕುಟುಂಬ ಭೇಟಿ ನೀಡಿ ಮತ್ತಷ್ಟು ಮೆರುಗು ನೀಡಿದೆ. ಈ ವೇಳೆ, ಪುಟ್ಟ ಬಾಲಕಿ ಹಾಡಿದ ಭಜನೆಗೆ ಮೋದಿ ಮನಸೋತರು. ದೀಪಾವಳಿಯ ಸಂಭ್ರಮಕ್ಕೆ ಭಕ್ತಿ, ಸಂತಸ ತುಂಬಿದ ಈ ವಿಶೇಷ ಕ್ಷಣದ ವಿಡಿಯೋ ವೈರಲ್ ಆಗಿದೆ. ಕ್ರಿಕೆಟ್ ಲೋಕದ ಅತಿಥಿಗಳ ಈ ಭೇಟಿ ಮೋದಿ
Read the original at TV9 ಕನ್ನಡ ↗