Flag of Indiaसत्यमेव जयते AADTAK
CRISIS INDIA KARNATAKA

ಶಿರಾ| ಕುರಿಗಾಹಿಗಳ ಮೇಲೆ ಗುಂಡಿನ ದಾಳಿ; ರಕ್ಷಣೆ ನೀಡಲು ರಾಜೇಶ್ ಗೌಡ ಆಗ್ರಹ

ಶಿರಾ: ಕುರಿಗಾಹಿಗಳ ಮೇಲೆ‌ ಗುಂಡಿನ‌ ದಾಳಿ ನಡೆಸಿ, ಕುರಿ ಕಳ್ಳತನ‌ ಮಾಡಿರುವುದು ಖಂಡನೀಯ. ತಕ್ಷಣವೇ ದುಷ್ಕರ್ಮಿಗಳ ಮೇಲೆ ಕ್ರಮ ತೆಗೆದುಕೊಂಡು ಕುರಿಗಾಹಿಗಳಿಗೆ ರಕ್ಷಣೆ ನೀಡುವಂತೆ ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಆಗ್ರಹಿಸಿದ್ದಾರೆ.

ಪ್ರಜಾವಾಣಿ Sun, 08 Nov 2026 01:00 DEVELOPING
Read the original at ಪ್ರಜಾವಾಣಿ ↗