PROBLEM
INDIA
KARNATAKA
ಹಾವೇರಿ | ಜಮೀನಿನಲ್ಲಿ ಚಿರತೆ ಅನುಮಾನಾಸ್ಪದ ಸಾವು

ಹಾವೇರಿ: ಜಮೀನೊಂದರಲ್ಲಿ ಚಿರತೆ (Leopard Death) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬ್ಯಾಡಗಿ ತಾಲೂಕಿನ ಆಣೂರು ಗ್ರಾಮದಲ್ಲಿ (Haveri) ನಡೆದಿದೆ. ಆಣೂರು ಗ್ರಾಮದ ಸುತ್ತಮುತ್ತ ಎರಡು ಚಿರತೆಗಳು ಓಡಾಡುತ್ತಿದ್ದವು ಎಂದು ಸ್ಥಳಿಯರು ತಿಳಿಸಿದ್ದಾರೆ. ಜಮೀನಿನಲ್ಲಿ ಈ ಎರಡು ಚಿರತೆಗಳ ನಡುವ
Public TV ಕನ್ನಡ पर मूल खबर पढ़ें ↗