BAD
INDIA
KARNATAKA
ಸಾರ್ವಜನಿಕರ ಕೆಲಸಕ್ಕೆ ಪ್ರತಿಫಲ ನಿರೀಕ್ಷಿಸುವುದು ಭ್ರಷ್ಟಾಚಾರ

ಕಡರನಾಯ್ಕನಹಳ್ಳಿ (ಭಾನುವಳ್ಳಿ): ‘ಅಧಿಕಾರಿಗಳು ವಿಳಂಬ ಮಾಡದೇ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಅದಕ್ಕೆ ಯಾವುದೇ ಪ್ರತಿಫಲ ನಿರೀಕ್ಷಿಸಿದರೆ ಅದು ಭ್ರಷ್ಟಾಚಾರವಾಗುತ್ತದೆ’ ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಸರಳಾ ಹೇಳಿದರು.
ಪ್ರಜಾವಾಣಿ पर मूल खबर पढ़ें ↗