PROBLEM
BUSINESS
KARNATAKA
ಮಳೆಯ ತೀವ್ರ ಕೊರತೆ: ಹಿಂಗಾರು ಬಿತ್ತನೆಗೆ ಹಿಂದೇಟು

ಭಾಲ್ಕಿ: ಬಾರದ ಮಳೆ ಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೂರ್ಯನ ತಾಪದಿಂದ ಮಣ್ಣಿನಲ್ಲಿ ತೇವಾಂಶದ ಅಭಾವ ಎದುರಾಗಿದ್ದು, ಹಿಂಗಾರು ಬಿತ್ತನೆಗೆ ತೀವ್ರ ತೊಡಕಾಗಿ ಪರಿಣಮಿಸಿದೆ.
ಪ್ರಜಾವಾಣಿ पर मूल खबर पढ़ें ↗