Flag of Indiaसत्यमेव जयते AADTAK
BAD INDIA KARNATAKA

ಬೆಳುವಾಯಿ, ದರೆಗುಡ್ಡೆಯಲ್ಲಿ ಬಿಜೆಪಿ ಪ್ರತಿಭಟನೆ

ಮೂಡುಬಿದಿರೆ: ‘ರಾಜ್ಯ ಸರ್ಕಾರದ ಜನವಿರೋಧಿ ನೀತಿ ಅನುಸರಿಸಿದೆ’ ಎಂದು ಆರೋಪಿಸಿ ಮೂಡುಬಿದಿರೆ ತಾಲ್ಲೂಕಿನ ದರೆಗುಡ್ಡೆ ಮತ್ತು ಬೆಳುವಾಯಿಯಲ್ಲಿ ಬುಧವಾರ ಬಿಜೆಪಿ ಬೆಳುವಾಯಿ ಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗