Flag of Indiaसत्यमेव जयते AADTAK
GOOD INDIA KARNATAKA

ಆಟೊ ಚಾಲಕರ ಭಾಷಾಭಿಮಾನವು ಕನ್ನಡ ಭಾಷೆ ಉಳಿವಿಗೆ ಮಹತ್ವದ ಕೊಡುಗೆ

ನುಗ್ಗೇಹಳ್ಳಿ: ರಾಜ್ಯದಲ್ಲಿ ಆಟೊ ಚಾಲಕರ ಭಾಷಾಭಿಮಾನವು ಕನ್ನಡ ಭಾಷೆ ಉಳಿವಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ಹೋಬಳಿ ಪೊಲೀಸ್ ಠಾಣೆ ಪಿಎಸ್ಐ ಸಂತೋಷ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ Mon, 02 Nov 2026 01:00
ಪ್ರಜಾವಾಣಿ पर मूल खबर पढ़ें ↗