GOOD
INDIA
KARNATAKA
ಬಾಳೆಕುದ್ರು ಮಠದಲ್ಲಿ ವಿಗ್ರಹಗಳ ನಾಪತ್ತೆ ಪ್ರಕರಣ: ನಾಪತ್ತೆಯಾಗಿರುವ ಸ್ವಾಮೀಜಿ ಪತ್ತೆಗೆ ವಿಶೇಷ ಪೊಲೀಸ್ ಟೀಂ

ಉಡುಪಿಯ ಬಾಳೆಕುದ್ರು ಮಠದಲ್ಲಿ ವಿಗ್ರಹಗಳ ನಾಪತ್ತೆ ಮತ್ತು ಮಾರಾಟದ ಆರೋಪ ಭಾರಿ ಸಂಚಲನ ಮೂಡಿಸಿದೆ. ಮಠದಲ್ಲಿ ಪೂಜಿಸಲಾಗುತ್ತಿದ್ದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇನ್ನೊಂದೆ
TV9 ಕನ್ನಡ पर मूल खबर पढ़ें ↗