Flag of Indiaसत्यमेव जयते AADTAK
PROBLEM INDIA KARNATAKA

ಹರಳಹಳ್ಳಿ ಗ್ರಾ. ಪಂ. ಕಚೇರಿಗೆ ಬೀಗ ಹಾಕಿ ಕೂಲಿ ಕಾರ್ಮಿಕರ ಆಕ್ರೋಶ

ಮಲೇಬೆನ್ನೂರು: ವಿಬಿ–ಜಿ ರಾಮ್‌ಜಿ ಯೋಜನೆಗೆ ಸರ್ಕಾರ ನಿಗದಿಪಡಿಸಿದ ವೇತನ ನೀಡುವಂತೆ ಆಗ್ರಹಿಸಿ ಸಮೀಪದ ಹರಳಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಕೂಲಿ ಕಾರ್ಮಿಕರು ಮಂಗಳವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Wed, 04 Nov 2026 01:00
Read the original at ಪ್ರಜಾವಾಣಿ ↗