UGLY
INDIA
KARNATAKA
ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆ ಬಳಿ ಕರಡಿ ದಾಳಿ ಇಬ್ಬರಿಗೆ ಗಾಯ

ಕೂಡ್ಲಿಗಿ: ತಾಲ್ಲೂಕಿನ ಹುಲಿಕೆರೆ ಬಳಿ ತೋಟದಲ್ಲಿದ್ದ ಕರಡಿಯನ್ನು ಓಡಿಸುವಾಗ ಇಬ್ಬರ ಮೇಲೆ ದಾಳಿ ಗಾಯಗೊಳಿಸಿದ ಘಟನೆ ಶನಿವಾರ ನಡೆದಿದೆ. ಹುಲಿಕೆರೆ ಗ್ರಾಮದ ವೀರೇಶ ಹಾಗೂ ಗಜೇಂದ್ರ ಗಾಯಗೊಂಡಿದ್ದಾರೆ.
Read the original at ಪ್ರಜಾವಾಣಿ ↗