GOOD
INDIA
KARNATAKA
‘ರೈತರು ಸುಸ್ಥಿರ ಕೃಷಿಯತ್ತ ಗಮನಹರಿಸಿ’ - ಕಾಳಿದಾಸ್ ಸಿ.

ಕಾರವಾರ: ‘ರೈತರು ಸುಸ್ಥಿರ ಕೃಷಿಯತ್ತ ಗಮನ ಹೆಚ್ಚು ಕೇಂದ್ರೀಕರಿಸಬೇಕು. ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಬೇಸಾಯ ಕ್ಷೇತ್ರ ಅಭಿವೃದ್ಧಿಪಡಿಸಿಕೊಳ್ಳಬೇಕು’ ಎಂದು ಸಿಎಂಎಫ್ಆರ್ಐನ ಪ್ರಾದೇಶಿಕ ಕಚೇರಿಯ ಪ್ರಧಾನ ವಿಜ್ಞಾನಿ ಕಾಳಿದಾಸ್ ಸಿ. ಹೇಳಿದರು.
Read the original at ಪ್ರಜಾವಾಣಿ ↗