Flag of Indiaसत्यमेव जयते AADTAK
GOOD INDIA KARNATAKA

ಲಕ್ಷ್ಮೇಶ್ವರ ಅನಂತನಾಥ ತೀರ್ಥಂಕರ ಬಸದಿ ಬಾಗಿಲು ಬಂದ್: ಭಕ್ತರಿಗೆ ಕಿರಿಕಿರಿ

ಲಕ್ಷ್ಮೇಶ್ವರ: ಪಟ್ಟಣದ ಅನಂತನಾಥ ತೀರ್ಥಂಕರರ ಬಸದಿಯ ಬಾಗಿಲು ಬಂದ್ ಆಗಿದ್ದು, ಇಲ್ಲಿಗೆ ಬರುವ ಭಕ್ತರಿಗೆ ಕಿರಿಕಿರಿ ಉಂಟಾಗಿದೆ. ಆದ್ದರಿಂದ ಬಸದಿ ಬಾಗಿಲು ತೆರೆಯಬೇಕು ಎಂದು ಆಗ್ರಹಿಸಿ ಜೈನ ಸಮುದಾಯದವರು ಗ್ರೇಡ್‌–2 ತಹಶೀಲ್ದಾರ್‌ ಮಂಜುನಾಥ ಅಮಾಸಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗